ದಣಿದ ಮನಸ್ಸುಗಳಿಗೆ: ಕುಳಿತು, ಉಸಿರಾಡಿ, ಅರಿವಿನೊಂದಿಗೆ…
- Prashanth B
- Jan 17
- 2 min read
ನಾವು ಎಲ್ಲರೂ
ತುಂಬಾ ಆಯಾಸಗೊಂಡಿದ್ದೇವೆ…
ಸುಸ್ತಾಗಿದ್ದೀವಿ...
ದೇಹದ ಆಯಾಸ…
ಮನಸ್ಸಿನ ಆಯಾಸ…
ಕಣ್ಣುಗಳ ಆಯಾಸ…
ಯೋಚನೆಗಳ ಆಯಾಸ…
ಭಾವನೆಗಳ ಆಯಾಸ...
ಏನೋ ಆಗಬೇಕು…
ಎಲ್ಲಾದರೂ ತಲುಪಬೇಕು…
ಏನನ್ನಾದರೂ ಬದಲಿಸಬೇಕು…
ಈ ಒತ್ತಡ
ನಮಗೆ ತಿಳಿಯದೆ
ಒಳಗೆ ತುಂಬಿಕೊಂಡಿದೆ...
ಈ ಕ್ಷಣ
ನೀವು ಎಲ್ಲಿದ್ದರೂ ಪರವಾಗಿಲ್ಲ…
ಹಾಸಿಗೆಯ ಮೇಲೆ ಇರಬಹುದು…
ಕುರ್ಚಿಯಲ್ಲಿ ಕುಳಿತಿರಬಹುದು…
ಅಥವಾ ನೆಲದ ಮೇಲೆ…
ಇದೀಗ
ಏನನ್ನೂ ಸರಿಪಡಿಸುವ ಅಗತ್ಯವಿಲ್ಲ.
ಏನನ್ನೂ ಸಾಧಿಸುವ ಅಗತ್ಯವಿಲ್ಲ.
ಉಸಿರನ್ನು ಹೊರಹಕಿ...
ಉಸಿರಿನ ಜೊತೆ...
ದೇಹದ ಸುಸ್ತು ಹೊರಹಾಕಿ...
ಮನಸಿನ ಆಯಾಸ ಹೊರಹಾಕಿ...
ನಿಶ್ವಾಸ...
ಮತ್ತೊಂದು ಧೀರ್ಘ ಉಸಿರು ತೆಗೆದುಕೊಳ್ಳಿ...
ಈಗ ಎಲ್ಲಾ ಒತ್ತಡವನ್ನು ಹೊರಹಾಕಿ ಉಸಿರಿನೊಂದಿಗೆ...
ನಿಶ್ವಾಸ...
ಈ ಕೆಲವು ನಿಮಿಷಗಳು…
ನಾವು ಏನನ್ನೂ ಬದಲಿಸಬೇಡ.
ಕೇವಲ…
ಇದ್ದ ಹಾಗೆ…
ಇರೋಣ.
ನಿಮ್ಮ ಗಮನವನ್ನು
ಉಸಿರಿನ ಕಡೆ ತಿರುಗಿಸಿ.
ಉಸಿರು ಒಳಗೆ ಬರುತ್ತಿರುವುದನ್ನು
ಗಮನಿಸಿ…
ಉಸಿರು ಹೊರಗೆ ಹೋಗುತ್ತಿರುವುದನ್ನು
ಗಮನಿಸಿ…
ಬದಲಾಯಿಸಬೇಡಿ…
ನಿಯಂತ್ರಿಸಬೇಡಿ…
ಕೇವಲ ಗಮನಿಸಿ...
ಮನಸ್ಸು ಓಡಿದರೆ…
ಪರವಾಗಿಲ್ಲ.
ಯೋಚನೆಗಳು ಬಂದರೆ…
ಪರವಾಗಿಲ್ಲ.
ಅವುಗಳನ್ನು ತಳ್ಳಬೇಡಿ…
ಹೋರಾಡಬೇಡಿ…
ಕೇವಲ ಗಮನಿಸಿ…
ಮತ್ತೆ ನಿಧಾನವಾಗಿ
ಉಸಿರಿನ ಕಡೆಗೆ ಮರಳಿ ಬನ್ನಿ...
ಈ ಕ್ಷಣದಲ್ಲಿ…
ನಿಮ್ಮದೇನೂ ತಪ್ಪಿಲ್ಲ…
ನೀವು ಒಡೆದು ಹೋಗಿಲ್ಲ…
ನೀವು ಹಿಂದುಳಿದಿಲ್ಲ…
ನೀವು ಕೇವಲ… ದಣಿದಿದ್ದೀರಿ.
ಇದು ಮಾನವ ಸಹಜ.
ದೇಹದಲ್ಲಿ ಆಗುತ್ತೀರಿವ
ಸಂವೇದನೆಗಳ್ಳನ್ನು ಗಮನಿಸಿ..
ಭುಜಗಳು ಸ್ವಲ್ಪ ಸಡಿಲವಾಗಲಿ…
ಮುಖ ಸಡಿಲವಾಗಲಿ…
ಕಣ್ಣುಗಳ ಹಿಂದೆ ಇರುವ ಒತ್ತಡ
ಸ್ವಲ್ಪ ಕರಗಲಿ…
ಒಂದು ನಿಧಾನ ಉಸಿರು ಒಳಗೆ…
ಮತ್ತು ನಿಧಾನವಾಗಿ ಹೊರಗೆ…
ಈ ನಿರಾಳ..
ನಿಮಗೆ ಹೊಸದಲ್ಲ
ಅದು ಈಗಾಗಲೇ ನಿಮ್ಮಲ್ಲೇ ಇದೆ
ನಾವು ಸ್ವಲ್ಪ ನಿಂತು ಗಮನಿಸಿದಾಗ
ಅದು ಸದಾ ಇರುತ್ತದೆ...
ನಿಮ್ಮ ಆಗಮನಕ್ಕಾಗಿ ಕಾಯುತ್ತ...
ಇನ್ನೂ ಕೆಲವು ಕ್ಷಣ…
ಸುಮ್ಮನೆ
ಈ ಅರಿವಿನೊಂದಿಗೆ ಇರಿ...
ಈ ನಿರಾಳ ನೀವೇ..
ಈ ನಿರಾಳದಾರಿವು ನೀವೇ...
ಮೊದಲ ವಿಡಿಯೋ ಸ್ಕ್ರಿಪ್ಟ್ ಹೇಗಿದೆ... ಇದನ್ನು ಇಂಗ್ಲಿಷ್ ಮತ್ತು ಹಿಂದಿ ಗೆ ಅನುವಾದಿಸಿ..ದಣಿದ ಮನಸ್ಸುಗಳಿಗೆ: ಕುಳಿತು, ಉಸಿರಾಡಿ, ಅರಿವಿನೊಂದಿಗೆ… ಇದು ಮೊದಲ ವಿಡಿಯೋ ತಲೆ ಬರಹ,...ನಾವು ಎಲ್ಲರೂ
ತುಂಬಾ ಆಯಾಸಗೊಂಡಿದ್ದೇವೆ…
ಸುಸ್ತಾಗಿದ್ದೀವಿ...
ದೇಹದ ಆಯಾಸ…
ಮನಸ್ಸಿನ ಆಯಾಸ…
ಕಣ್ಣುಗಳ ಆಯಾಸ…
ಯೋಚನೆಗಳ ಆಯಾಸ…
ಭಾವನೆಗಳ ಆಯಾಸ...
ಏನೋ ಆಗಬೇಕು…
ಎಲ್ಲಾದರೂ ತಲುಪಬೇಕು…
ಏನನ್ನಾದರೂ ಬದಲಿಸಬೇಕು…
ಈ ಒತ್ತಡ
ನಮಗೆ ತಿಳಿಯದೆ
ಒಳಗೆ ತುಂಬಿಕೊಂಡಿದೆ...
ಈ ಕ್ಷಣ
ನೀವು ಎಲ್ಲಿದ್ದರೂ ಪರವಾಗಿಲ್ಲ…
ಹಾಸಿಗೆಯ ಮೇಲೆ ಇರಬಹುದು…
ಕುರ್ಚಿಯಲ್ಲಿ ಕುಳಿತಿರಬಹುದು…
ಅಥವಾ ನೆಲದ ಮೇಲೆ…
ಇದೀಗ
ಏನನ್ನೂ ಸರಿಪಡಿಸುವ ಅಗತ್ಯವಿಲ್ಲ.
ಏನನ್ನೂ ಸಾಧಿಸುವ ಅಗತ್ಯವಿಲ್ಲ.
ಉಸಿರನ್ನು ಹೊರಹಕಿ...
ಉಸಿರಿನ ಜೊತೆ...
ದೇಹದ ಸುಸ್ತು ಹೊರಹಾಕಿ...
ಮನಸಿನ ಆಯಾಸ ಹೊರಹಾಕಿ...
ನಿಶ್ವಾಸ...
ಮತ್ತೊಂದು ಧೀರ್ಘ ಉಸಿರು ತೆಗೆದುಕೊಳ್ಳಿ...
ಈಗ ಎಲ್ಲಾ ಒತ್ತಡವನ್ನು ಹೊರಹಾಕಿ ಉಸಿರಿನೊಂದಿಗೆ...
ನಿಶ್ವಾಸ...
ಈ ಕೆಲವು ನಿಮಿಷಗಳು…
ನಾವು ಏನನ್ನೂ ಬದಲಿಸಬೇಡ.
ಕೇವಲ…
ಇದ್ದ ಹಾಗೆ…
ಇರೋಣ.
ನಿಮ್ಮ ಗಮನವನ್ನು
ಉಸಿರಿನ ಕಡೆ ತಿರುಗಿಸಿ.
ಉಸಿರು ಒಳಗೆ ಬರುತ್ತಿರುವುದನ್ನು
ಗಮನಿಸಿ…
ಉಸಿರು ಹೊರಗೆ ಹೋಗುತ್ತಿರುವುದನ್ನು
ಗಮನಿಸಿ…
ಬದಲಾಯಿಸಬೇಡಿ…
ನಿಯಂತ್ರಿಸಬೇಡಿ…
ಕೇವಲ ಗಮನಿಸಿ...
ಮನಸ್ಸು ಓಡಿದರೆ…
ಪರವಾಗಿಲ್ಲ.
ಯೋಚನೆಗಳು ಬಂದರೆ…
ಪರವಾಗಿಲ್ಲ.
ಅವುಗಳನ್ನು ತಳ್ಳಬೇಡಿ…
ಹೋರಾಡಬೇಡಿ…
ಕೇವಲ ಗಮನಿಸಿ…
ಮತ್ತೆ ನಿಧಾನವಾಗಿ
ಉಸಿರಿನ ಕಡೆಗೆ ಮರಳಿ ಬನ್ನಿ...
ಈ ಕ್ಷಣದಲ್ಲಿ…
ನಿಮ್ಮದೇನೂ ತಪ್ಪಿಲ್ಲ…
ನೀವು ಒಡೆದು ಹೋಗಿಲ್ಲ…
ನೀವು ಹಿಂದುಳಿದಿಲ್ಲ…
ನೀವು ಕೇವಲ… ದಣಿದಿದ್ದೀರಿ.
ಇದು ಮಾನವ ಸಹಜ.
ದೇಹದಲ್ಲಿ ಆಗುತ್ತೀರಿವ
ಸಂವೇದನೆಗಳ್ಳನ್ನು ಗಮನಿಸಿ..
ಭುಜಗಳು ಸ್ವಲ್ಪ ಸಡಿಲವಾಗಲಿ…
ಮುಖ ಸಡಿಲವಾಗಲಿ…
ಕಣ್ಣುಗಳ ಹಿಂದೆ ಇರುವ ಒತ್ತಡ
ಸ್ವಲ್ಪ ಕರಗಲಿ…
ಒಂದು ನಿಧಾನ ಉಸಿರು ಒಳಗೆ…
ಮತ್ತು ನಿಧಾನವಾಗಿ ಹೊರಗೆ…
ಈ ನಿರಾಳ..
ನಿಮಗೆ ಹೊಸದಲ್ಲ
ಅದು ಈಗಾಗಲೇ ನಿಮ್ಮಲ್ಲೇ ಇದೆ
ನಾವು ಸ್ವಲ್ಪ ನಿಂತು ಗಮನಿಸಿದಾಗ
ಅದು ಸದಾ ಇರುತ್ತದೆ...
ನಿಮ್ಮ ಆಗಮನಕ್ಕಾಗಿ ಕಾಯುತ್ತ...
ಇನ್ನೂ ಕೆಲವು ಕ್ಷಣ…
ಸುಮ್ಮನೆ
ಈ ಅರಿವಿನೊಂದಿಗೆ ಇರಿ...
ಈ ನಿರಾಳ ನೀವೇ..
.png)
Comments